ಬೋಧ್ ಗಯಾ ಅಥವಾ ಬೋಧಗಯಾ ಭಾರತದ ಬಿಹಾರ್ ರಾಜ್ಯದ ಗಯಾ ಜಿಲ್ಲೆಯ ಒಂದು ನಗರ. ಇದು ಗೌತಮ ಬುದ್ಧನು ನಿರ್ವಾಣವನ್ನು ಹೊಂದಿದ ಸ್ಥಳವೆಂದು ಪ್ರಸಿದ್ಧವಾಗಿದೆ. ಚಾರಿತ್ರಿಕವಾಗಿ ಈ ಊರನ್ನು ಬೋಧಿಮಂದ (ಬೋಧಿ-ಮರದ ಸುತ್ತಲಿರುವ ಭೂಮಿ), ಉರುವೇಲ, ಸಂಬೋಧಿ, ವಜ್ರಾಸನ ಮತ್ತು ಮಹಾಬೋಧಿ ಎಂದು ನಾನಾ ಹೆಸರಿನಿಂದ ಕರೆಯಲಾಗುತಿತ್ತು. ೧೮ನೆಯ ಶತಮಾನದವರೆಗೂ ಬೋಧಗಯಾ ಎನ್ನುವ ಹೆಸರಿನ ಬಳಕೆ ಇರಲಿಲ್ಲ. == == == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಬೋಧ್ ಗಯಾದ ಇತಿಹಾಸ ಬೋಧ್ ಗಯಾ ಮತ್ತು ಮಹಾಬೋಧಿ ದೇವಾಲಯದ ಚಿತ್ರಗಳು